ಅರ್ಥ : ಯಾವುದಾದರು ಮಾತು, ಕೆಲಸ ಮೊದಲಾದವುಗಳನ್ನು ಪೂರ್ತಿ ಮಾಡಿಕೊಳ್ಳುವಂತೆ ಹೇಳುವ ಅಥವಾ ಒತ್ತಾಯಿಸುವ ಪ್ರಕ್ರಿಯೆ
ಉದಾಹರಣೆ :
ಗ್ರಾಮಸ್ಥರು ಆರಕ್ಷಕದವರನ್ನು ತೆಗೆದು ಹಾಕಬೇಕೆಂದು ಬೇಡುತ್ತಿದ್ದಾರೆ.
ಸಮಾನಾರ್ಥಕ : ಕೋರಿಕೊ, ಪ್ರಾರ್ಥನಿಸು, ವಿನಂತಿಸು
ಇತರ ಭಾಷೆಗಳಿಗೆ ಅನುವಾದ :
Request urgently and forcefully.
The victim's family is demanding compensation.