ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಡಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೇಡಿಕೆ   ನಾಮಪದ

ಅರ್ಥ : ಬೇಡುವಿಕೆಯಿಂದ ದೊರೆಯುವ ಅಥವಾ ಕೊಡುವ ವಸ್ತು

ಉದಾಹರಣೆ : ಕೆಲವರು ತಮ್ಮ ಬೇಡಿಕೆಯನ್ನೇ ಮರೆತು ಬಿಡುತ್ತಾರೆ.

ಸಮಾನಾರ್ಥಕ : ಬೇಡುವಿಕೆ


ಇತರ ಭಾಷೆಗಳಿಗೆ ಅನುವಾದ :

माँगने पर मिली या दी गई वस्तु।

कुछ लोग मँगनी लौटाना ही भूल जाते हैं।
मँगनी, मंगनी

ಅರ್ಥ : ಯಾವುದೋ ಒಂದು ಪಡೆಯುವ ಇಚ್ಚೆ ಅಥವಾ ಆಸೆ

ಉದಾಹರಣೆ : ಕೋರಿಕೆಗಳು ಎಂದೂ ಮುಗಿಯುವುದೇ ಇಲ್ಲ

ಸಮಾನಾರ್ಥಕ : ಅಪೇಕ್ಷೆ, ಅಭಿಲಾಷೆ, ಆಕಾಂಕ್ಷೆ, ಆಸೆ, ಒಷ್ಟ, ಕಾಮನೆ, ಕೋರಿಕೆ, ಬಯಕೆ, ಹಂಬಲ


ಇತರ ಭಾಷೆಗಳಿಗೆ ಅನುವಾದ :

कुछ पाने की इच्छा या कामना।

वासनाओं का कभी अंत नहीं होता।
वासना

An inclination to want things.

A man of many desires.
desire

ಅರ್ಥ : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು

ಉದಾಹರಣೆ : ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.

ಸಮಾನಾರ್ಥಕ : ಕೋರಿಕೆ, ತಗಾದೆ, ವರಾತ, ಹಕ್ಕೊತ್ತಾಯ


ಇತರ ಭಾಷೆಗಳಿಗೆ ಅನುವಾದ :

किसी से आधिकारिक रूप में या दृढ़तापूर्वक यह कहने की क्रिया कि हमें अमुक-अमुक सुविधाएँ मिलनी चाहिए।

मजदूरों की माँग पूरी न होने पर वे हड़ताल करने लगे।
माँग, मांग

The act of demanding.

The kidnapper's exorbitant demands for money.
demand

ಅರ್ಥ : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

ಉದಾಹರಣೆ : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

ಸಮಾನಾರ್ಥಕ : ಅರಿಕೆ, ಅರ್ಜಿ, ನಿವೇದನೆ, ಮನವಿ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ, ವಿನಂತಿ


ಇತರ ಭಾಷೆಗಳಿಗೆ ಅನುವಾದ :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

ಅರ್ಥ : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ

ಉದಾಹರಣೆ : ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.

ಸಮಾನಾರ್ಥಕ : ಅಪ್ಪಣೆ, ಆಜ್ಞೆ


ಇತರ ಭಾಷೆಗಳಿಗೆ ಅನುವಾದ :

किसी से कोई वस्तु लाने, बनाने या कोई काम करने के लिए आज्ञा देने या अनुरोध करने की क्रिया।

लोगों की फरमाइश पर ही गायक ने गाना सुनाया।
उसने नृत्यांगना से अपने मनपसंद गाने पर नृत्य करने की फरमाइश की।
फरमाइश, फर्माइश, फ़रमाइश, फ़र्माइश

The verbal act of requesting.

asking, request

ಅರ್ಥ : ಯಾವುದೇ ವಸ್ತುವು ಕ್ಷೀಣಿಸುತ್ತಾ ಹೋದಾಗ ಅದನ್ನ ಮತ್ತೆ ಪಡೆದುಕೊಳ್ಳುವ ಕೆಲಸ

ಉದಾಹರಣೆ : ಅವರು ಕೇವಲ ಹತ್ತು ಸಾವಿರ ರೂಪಾಯಿಗೆ ಕೋರಿಕೆಯನ್ನು ಇಟ್ಟಿದ್ದಾರೆ.

ಸಮಾನಾರ್ಥಕ : ಕೋರಿಕೆ, ಹಕ್ಕು ಕೇಳಿಕೆ


ಇತರ ಭಾಷೆಗಳಿಗೆ ಅನುವಾದ :

किसी वस्तु की क्षति होने पर उसका मुआवज़ा माँगने का काम।

वे केवल दस हज़ार रुपए की मुआवज़े की माँग कर सकते हैं।
क्लेम, मुआवज़े की माँग, मुआवज़े की मांग, मुआवजे की माँग, मुआवजे की मांग

An assertion of a right (as to money or property).

His claim asked for damages.
claim

ಅರ್ಥ : ಏನನ್ನಾದರೂ ಪಡೆಯಲು ಮಾಡುವ ಮನವಿ

ಉದಾಹರಣೆ : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

ಸಮಾನಾರ್ಥಕ : ಅರಿಕೆ, ಕೋರಿಕೆ, ನಿವೇದನೆ, ಪ್ರಾರ್ಥನೆ, ಮೊರೆ


ಇತರ ಭಾಷೆಗಳಿಗೆ ಅನುವಾದ :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

ಅರ್ಥ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ

ಉದಾಹರಣೆ : ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.

ಸಮಾನಾರ್ಥಕ : ಅವಶ್ಯಕತೆ, ಕೋರಿಕೆ, ಯಾಚನೆ


ಇತರ ಭಾಷೆಗಳಿಗೆ ಅನುವಾದ :

किसी बात की चाह या आवश्यकता होने की अवस्था या भाव।

आज-कल बाज़ार में नई-नई वस्तुओं की माँग बढ़ रही है।
डिमांड, डिमान्ड, डिमैंड, डिमैन्ड, माँग, मांग

Required activity.

The requirements of his work affected his health.
There were many demands on his time.
demand, requirement

ಅರ್ಥ : ಯಾವುದಾದರು ನಿರ್ಣಯಕರ್ತರ ಮುಂದೆ ಏನನ್ನಾದರು ಬೇಡಿಕೆಯನ್ನು ಮುಂದೆಡುವ ಕ್ರಿಯೆ ಅಥವಾ ಅವರಿಗೆ ಅದನ್ನು ಹೇಳುವ ಕ್ರಿಯೆ

ಉದಾಹರಣೆ : ನ್ಯಾಯಾಧೀಶರು ರಮೇಶನ ಅಪೀಲನ್ನು ನಿರಾಕರಿಸಿದರು.

ಸಮಾನಾರ್ಥಕ : ಅಪೀಲು, ಮೇಲ್ಮನವಿ


ಇತರ ಭಾಷೆಗಳಿಗೆ ಅನುವಾದ :

किसी खेल में निर्णयकर्ता के सामने कोई माँग रखने की क्रिया या उससे यह कहने की क्रिया कि ऐसा होना चाहिए।

एंपायर ने कैच के अपील को ठुकरा दिया।
अपील

ಅರ್ಥ : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು

ಉದಾಹರಣೆ : ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?

ಸಮಾನಾರ್ಥಕ : ಅಭಿಪ್ರಾಯ, ಆಶಯ, ಆಸೆ, ಇಂಗಿತ, ಇಚ್ಛೆ, ಉದ್ದೇಶ, ಪ್ರಯೋಜನ, ಬಯಕೆ, ಭಾವ


ಇತರ ಭಾಷೆಗಳಿಗೆ ಅನುವಾದ :

वह विचार जिसे पूरा करने के लिए कोई काम किया जाए।

इस काम को करने के पीछे आपका क्या उद्देश्य है?
अपने उद्देश्य से आपको भटकना नहीं चाहिए।
अनुबंध, अनुबन्ध, अपदेश, अभिप्राय, आवश्यकता, आशय, इष्ट, उद्देश्य, उपलक्ष्य, कारण, तुक, ध्येय, निमित्त, नियत, नीयत, प्रयोजन, मंशा, मंसा, मकसद, मक़सद, मतलब, मनसा, मिशन, मुद्दा, लक्ष्य, समायोग, साध्य, हेतु

The state of affairs that a plan is intended to achieve and that (when achieved) terminates behavior intended to achieve it.

The ends justify the means.
end, goal