ಅರ್ಥ : ಲೋಹದಿಂದ ಮಾಡಿದ ವಸ್ತುಗಳನ್ನು ಜೋಡಿಸುವ ಅಥವಾ ಹಾಕಿಸುವ ಕ್ರಿಯೆ
ಉದಾಹರಣೆ :
ಕೆಲಸಗಾರನು ಮುರಿದು ಹೋಗಿರುವ ನಲ್ಲಿಗೆ ಬೆಸುಗೆ ಹಾಕುತ್ತಿದ್ದಾನೆ.
ಸಮಾನಾರ್ಥಕ : ಬೆಸುಗೆ ಹಾಕುವುದು
ಇತರ ಭಾಷೆಗಳಿಗೆ ಅನುವಾದ :
Fastening two pieces of metal together by softening with heat and applying pressure.
welding