ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಣ್ಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಣ್ಣೆ   ನಾಮಪದ

ಅರ್ಥ : ಮೊಸರು ಅಥವಾ ಮಜ್ಜಿಗೆ ಕಡಿದಾಗ ಸಿಗುವ ವಸ್ತುವನ್ನು ಕಾಯಿಸಿದಾಗ ತುಪ್ಪವಾಗುವುದು

ಉದಾಹರಣೆ : ಬಾಲಕ ಶ್ರೀ ಕೃಷ್ಣನಿಗೆ ಬೆಣ್ಣೆ ಎಂದರೆ ತುಂಬಾ ಇಷ್ಟ

ಸಮಾನಾರ್ಥಕ : ನವನೀತ


ಇತರ ಭಾಷೆಗಳಿಗೆ ಅನುವಾದ :

दही या दूध मथने से निकला हुआ उसका सार भाग जिसे तपाने से घी बनता है।

बाल श्रीकृष्ण को मक्खन बहुत प्रिय था।
अमृतसार, कच्चा घी, तनूनपात्, तनूनपाद्, नयनू, नवनी, नवनीत, नेऊन, नैनू, नैनूँ, मक्खन, मसका, मस्का, माखन, लवनी, स्नेहन

An edible emulsion of fat globules made by churning milk or cream. For cooking and table use.

butter