ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಣೆ ಮೊಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಣೆ ಮೊಳೆ   ನಾಮಪದ

ಅರ್ಥ : ಗೋಡೆಗೆ ಹೊಡೆಯುವ ಮರ, ಲೋಹ ಮೊದಲಾದವುಗಳ ಗೂಟ

ಉದಾಹರಣೆ : ಸೀತಾ ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಯಲ್ಲಿ ಗೂಟವನ್ನು ಹೊಡೆಯುತ್ತಿದ್ದಾಳೆ.

ಸಮಾನಾರ್ಥಕ : ಗೋಡೆಯಲ್ಲಿನ ಗೂಟ, ಸಣ್ಣ ಗೂಟ


ಇತರ ಭಾಷೆಗಳಿಗೆ ಅನುವಾದ :

दीवार आदि में ठोंकी हुई लकड़ी, लोहे आदि की मोटी कील।

सीता कपड़े टाँगने के लिए दीवाल में खूँटी ठोंक रही है।
खूँटी, घोड़िया, नागदंत, नागदन्त