ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಂಕಿ ಇಡು ಪದದ ಅರ್ಥ ಮತ್ತು ಉದಾಹರಣೆಗಳು.

ಬೆಂಕಿ ಇಡು   ಕ್ರಿಯಾಪದ

ಅರ್ಥ : ಬೆಂಕಿಯ ಸಮೀಪಕ್ಕೆ ಬರುತ್ತಿದ್ದಂತೆ ಸುಟ್ಟು ಕರಕಲಾಗುವ ಪ್ರಕ್ರಿಯೆ

ಉದಾಹರಣೆ : ಕಳ್ಳರು ಹುಲ್ಲಿನ ಮೆದೆಗೆ ಬೆಂಕಿ ಇಟ್ಟರು.

ಸಮಾನಾರ್ಥಕ : ಬೆಂಕಿ ಹಚ್ಚು, ಬೆಂಕಿ ಹಾಕು


ಇತರ ಭಾಷೆಗಳಿಗೆ ಅನುವಾದ :

आग के संपर्क में आने से किसी चीज का जलना।

खलिहान में आग लग गई है।
आग लगना

ಅರ್ಥ : ಸಾಂಕೇತಿಕ ರೂಪದಲ್ಲಿ ಮನೋವಿಕಾರ, ವಿಚಾರ ಇತ್ಯಾದಿಗಳು ತೀವ್ರ ಅಥವಾ ಉಗ್ರವಾದಾಗ ಘಾತಕ ಅಥವಾ ಹಾನಿಕಾರಕವಾಗುವ ಪ್ರಕ್ರಿಯೆ

ಉದಾಹರಣೆ : ಅವರ ಸುಳ್ಳು ಮಾತುಗಳನ್ನು ಕೇಳಿ ನಮ್ಮ ಹೊಟ್ಟಿಯಲ್ಲಿ ಬೆಂಕಿ ಇಟ್ಟಾಂತಾಯಿತು.

ಸಮಾನಾರ್ಥಕ : ಬೆಂಕಿ ಹಚ್ಚು, ಬೆಂಕಿ ಹಾಕು


ಇತರ ಭಾಷೆಗಳಿಗೆ ಅನುವಾದ :

लाक्षणिक रूप में मनोविकारों, विचारों आदि का ऐसा तीव्र या उग्र होना जो घातक, नाशक या हानिकारक हो।

उनकी झूठी बात सुनते ही हमें आग लग गई।
आग लगना