ಅರ್ಥ : ಯಾವುದಾದರು ಕೆಲಸದ ಆರಂಭದ ಭಾಗ
ಉದಾಹರಣೆ :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
ಸಮಾನಾರ್ಥಕ : ನೆಲೆ, ಬುಡ, ಬೇರು, ಮೂಲ, ಹುಟ್ಟು
ಇತರ ಭಾಷೆಗಳಿಗೆ ಅನುವಾದ :
The fundamental assumptions from which something is begun or developed or calculated or explained.
The whole argument rested on a basis of conjecture.ಅರ್ಥ : ನೆಲ ಮಟ್ಟಕ್ಕಿಂತ ಇನ್ನು ಕೆಳಗೆ ಮೊದಲು ಕಲ್ಲುಗಳನ್ನು ಇಟ್ಟು ಅದರ ಮೇಲೆ ಭವನ ಅಥವಾ ಸೌಧವನ್ನು ಕಟ್ಟುತ್ತಾರೆ
ಉದಾಹರಣೆ :
ಪ್ರತಿಯೊಂದು ಮನೆಗಳು ಅಥವಾ ಭವನಗಳನ್ನು ಕಟ್ಟಲು ಅಡಿಗಲ್ಲು ಬಹಳ ಮುಖ್ಯ.
ಸಮಾನಾರ್ಥಕ : ಅಡಿಗಲ್ಲು, ಅಡಿಪಾಯ, ಆಧಾರ, ತಳಪಾಯ
ಇತರ ಭಾಷೆಗಳಿಗೆ ಅನುವಾದ :
वह पहला पत्थर जो नींव में रखा जाता है और जिसके ऊपर भवन या इमारत बनाते हैं।
केंद्रीय मानव संसाधन एवं विकास मंत्री कपिल सिब्बल ने भारतीय प्रौद्योगिकी संस्थान पटना परिसर की आधारशिला रखी।A stone laid at a ceremony to mark the founding of a new building.
foundation stone