ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೀಗ ಪದದ ಅರ್ಥ ಮತ್ತು ಉದಾಹರಣೆಗಳು.

ಬೀಗ   ನಾಮಪದ

ಅರ್ಥ : ಲೋಹದಿಂದ ಮಾಡಿದ ಬೀಗವನ್ನು ಚಿಲಕ, ಸಂದೂಕ ಇತ್ಯಾದಿಗಳನ್ನು ಮುಚ್ಚಲು ಅದರ ಕೊಂಡಿಗೆ ಹಾಕುವರು

ಉದಾಹರಣೆ : ಬೀಗದಕಾಯಿ ಕಳೆದು ಹೋದ ಕಾರಣ ನಾನು ಪೆಟ್ಟಿಗೆಯ ಬೀಗ ಒಡೆಯಬೇಕಾಯಿತು

ಸಮಾನಾರ್ಥಕ : ಕೀಲಿ


ಇತರ ಭಾಷೆಗಳಿಗೆ ಅನುವಾದ :

धातु का वह यंत्र जो किवाड़, संदूक आदि बंद करने के लिए कुंडी में लगाया जाता है।

चाबी खो जाने के कारण मुझे बक्से का ताला तोड़ना पड़ा।
तालक, ताला

A fastener fitted to a door or drawer to keep it firmly closed.

lock

ಅರ್ಥ : ಪಾರಸ್ಪರ ಸಂಬಂಧದ ವಿಚಾರದಿಂದ, ಮಗಳ ಅಥವಾ ಮಗನ ಮಾವ

ಉದಾಹರಣೆ : ಸೇಟ್ ಗಂಗಾಧರ ಅವರ ಬೀಗರು ಬಂದಿದ್ದಾರೆ.

ಸಮಾನಾರ್ಥಕ : ಬೀಗರು, ಮಗನ ಮಾವ, ಮಗಳ ಮಾವ


ಇತರ ಭಾಷೆಗಳಿಗೆ ಅನುವಾದ :

पारस्परिक संबंध के विचार से, किसी के लड़के या लड़की की सास।

सेठ गंगाधर की समधिन आई हुई हैं।
समधन, समधिन

ಅರ್ಥ : ರಕ್ತ ಸಂಬಂಧ ಅಥವಾ ರಕ್ತ ಸಂಬಂಧಕ್ಕೆ ಹತ್ತಿರದ ಕರುಳು ಬಳ್ಳಿ ಸಂಬಂಧವನ್ನು ಹೊಂದಿದವರು

ಉದಾಹರಣೆ : ನಮ್ಮ ಬಂಧು ಒಬ್ಬರು ದೆಹಲಿಯಲ್ಲಿ ನೆಲೆಸಿದ್ದಾರೆ.

ಸಮಾನಾರ್ಥಕ : ನೆಂಟ, ಬಂಧು, ಸಂಬಂಧಿ


ಇತರ ಭಾಷೆಗಳಿಗೆ ಅನುವಾದ :

वह व्यक्ति जिससे कोई रिश्ता हो।

मेरे एक रिश्तेदार दिल्ली में रहते हैं।
अज़ीज़, अजीज, अनुबंधी, अनुबन्धी, नतैत, नातेदार, बाँधव, बांधव, बान्धव, भाई बंधु, भाई-बंधु, रिश्तेदार, शरीक, संबंधी, स्वजन

A person related by blood or marriage.

Police are searching for relatives of the deceased.
He has distant relations back in New Jersey.
relation, relative

ಅರ್ಥ : ಪಾರಸ್ಪರಿಕ ಸಂಬಂಧದ ವಿಚಾರದಿಂದ, ಮಗನ ಅಥವಾ ಮಗಳ ಮಾವ

ಉದಾಹರಣೆ : ಬೀಗರು ದಿಬ್ಬಣದ ಸಮಯದಲ್ಲಿ ತಮಾಷೆಯನ್ನು ಮಾಡಿದರು.

ಸಮಾನಾರ್ಥಕ : ಮಗನ ಮಾವ, ಮಗಳ ಮಾವ


ಇತರ ಭಾಷೆಗಳಿಗೆ ಅನುವಾದ :

पारस्परिक संबंध के विचार से, किसी के लड़के या लड़की का ससुर।

समधीजी ने बारातियों के सामने तमाशा खड़ा कर दिया।
समधी