ಅರ್ಥ : ಬಿಲ್ಲನ್ನು ಬಿಡುವ ಕಲೆ
ಉದಾಹರಣೆ :
ಅರ್ಜುನನು ಬಿಲ್ಲುವಿದ್ಯೆಯಲ್ಲಿ ನಿಪುಣನಾಗಿದ್ದನು.
ಸಮಾನಾರ್ಥಕ : ಧನುರ್ವಿದ್ಯೆ, ಬಿಲ್ಲುವಿದ್ಯೆ
ಇತರ ಭಾಷೆಗಳಿಗೆ ಅನುವಾದ :
धनुष चलाने की कला।
अर्जुन धनुर्विद्या में निपुर्ण थे।The sport of shooting arrows with a bow.
archeryಅರ್ಥ : ಗುರಿಯಿಡುವ ಕ್ರಿಯೆ
ಉದಾಹರಣೆ :
ರಾಜವರ್ಧನನು ಧನುರ್ವಿದ್ಯಯಲ್ಲಿ ರಜತ ಪದಕವನ್ನು ಗೆದ್ದನು.
ಸಮಾನಾರ್ಥಕ : ಧನುರರ್ವಿದ್ಯ, ಬಿಲ್ಲುವಿದ್ಯೆ
ಇತರ ಭಾಷೆಗಳಿಗೆ ಅನುವಾದ :
Skill in shooting.
marksmanship