ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜಾರಿದ ಅಥವಾ ಬಿದ್ದಂತಹ
ಉದಾಹರಣೆ : ಪರ್ವತ ಜಾರಿದ ಭೂ-ಖಂಡದಿಂದ ಬೆಟ್ಟಗಳ ರಸ್ತೆಯು ಮುಚ್ಚಿ ಹೋಗಿದೆ.
ಸಮಾನಾರ್ಥಕ : ಜಾರಿದ, ಜಾರಿದಂತ, ಜಾರಿದಂತಹ, ಬಿದ್ದಂತ, ಬಿದ್ದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
खिसका या फिसला हुआ।
ಅರ್ಥ : ತನ್ನ ಸ್ಥಾನದಿಂದ ಪತಿತವಾದ ಅಥವಾ ಬಿದ್ದಂತಹ
ಉದಾಹರಣೆ : ಪದಚ್ಯುತಿಗೊಂಡ ಅಧಿಕಾರಿ ಅಥವಾ ಭ್ರಷ್ಟ ಅಧಿಕಾರಿಯ ವಿರುದ್ಧ ಮೊಕದ್ದಮೆ ನಡೆಯುತ್ತಿದೆ.
ಸಮಾನಾರ್ಥಕ : ಕೆಳಗಿಳಿದ, ಪತಿತ, ಪದಚ್ಯುತಿ, ಭ್ರಷ್ಟ, ವಿಮುಖ
अपने स्थान आदि से हटा या गिरा हुआ।
ಸ್ಥಾಪನೆ