ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಟ್ಟುಬಿಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಟ್ಟುಬಿಡುವುದು   ಕ್ರಿಯಾಪದ

ಅರ್ಥ : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ

ಉದಾಹರಣೆ : ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.

ಸಮಾನಾರ್ಥಕ : ಬಿಡುವುದು


ಇತರ ಭಾಷೆಗಳಿಗೆ ಅನುವಾದ :

अपने साथ न रखना या कहीं और रख, छोड़ या रहने देना।

उसने मुझे मेले में ही छोड़ दिया।
छोड़ना

Go and leave behind, either intentionally or by neglect or forgetfulness.

She left a mess when she moved out.
His good luck finally left him.
Her husband left her after 20 years of marriage.
She wept thinking she had been left behind.
leave

ಬಿಟ್ಟುಬಿಡುವುದು   ಗುಣವಾಚಕ

ಅರ್ಥ : ಯಾವುದೋ ಒಂದು ತ್ಯಾಗ ಮಾಡಲು ಅಥವಾ ಬಿಟ್ಟು ಬಿಡಲು ಯೋಗ್ಯವಾದ

ಉದಾಹರಣೆ : ಮಾದಕ ಪಾದಾರ್ಥಗಳನ್ನು ಸೇವಿಸದೆ ಬಿಟ್ಟುಬಿಡುವುದು ಒಳಿತು.

ಸಮಾನಾರ್ಥಕ : ತೊರೆಯುವುದು, ತ್ಯಜಿಸುವುದು, ವರ್ಜಿಸುವುದು


ಇತರ ಭಾಷೆಗಳಿಗೆ ಅನುವಾದ :

त्यागने या छोड़ने योग्य।

नशीले पदार्थों का सेवन वर्जनीय है।
वर्जनीय