ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಗಿ   ನಾಮಪದ

ಅರ್ಥ : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ

ಉದಾಹರಣೆ : ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.

ಸಮಾನಾರ್ಥಕ : ಅಂಟಿಸುವುದು, ಕಟ್ಟು, ಕಸೆ, ಬಂದಿಸುವುದು


ಇತರ ಭಾಷೆಗಳಿಗೆ ಅನುವಾದ :

वह वस्तु जिससे कुछ बाँधा जाए।

यशोदा ने कृष्ण को बंधन द्वारा ओखल से बाँध दिया था।
अंदु, अनुबंध, अनुबन्ध, अन्दु, अलान, आबंध, आबंधन, आबन्ध, आबन्धन, आलान, फंग, फग, बंधन, बद्धी, बन्धन

Restraint that attaches to something or holds something in place.

fastener, fastening, fixing, holdfast

ಬಿಗಿ   ಕ್ರಿಯಾಪದ

ಅರ್ಥ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

ಉದಾಹರಣೆ : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

ಸಮಾನಾರ್ಥಕ : ಎಳೆ, ಗಟ್ಟಿಯಾಗಿ ಕಟ್ಟು


ಇತರ ಭಾಷೆಗಳಿಗೆ ಅನುವಾದ :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

ಅರ್ಥ : ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು

ಉದಾಹರಣೆ : ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.

ಸಮಾನಾರ್ಥಕ : ಕಟ್ಟು


ಇತರ ಭಾಷೆಗಳಿಗೆ ಅನುವಾದ :

रस्सी आदि से पैर आदि बाँधना या जकड़ना।

उसने बीमार भैंस को सुई लगाने से पहले उसके अगले पैरों को रस्सी से छाना।
छाँदना, छानना

Fasten or secure with a rope, string, or cord.

They tied their victim to the chair.
bind, tie

ಅರ್ಥ : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

ಉದಾಹರಣೆ : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

ಸಮಾನಾರ್ಥಕ : ಎಳೆ, ಜಗ್ಗು, ದರದರ ಎಳೆ


ಇತರ ಭಾಷೆಗಳಿಗೆ ಅನುವಾದ :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

ಅರ್ಥ : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

ಉದಾಹರಣೆ : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

ಸಮಾನಾರ್ಥಕ : ತಿರುಗಿಸು, ತಿರುವು, ಬಿಗಿಮಾಡು, ಸುತ್ತಿಸು


ಇತರ ಭಾಷೆಗಳಿಗೆ ಅನುವಾದ :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw

ಅರ್ಥ : ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು

ಉದಾಹರಣೆ : ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.

ಸಮಾನಾರ್ಥಕ : ಕಟ್ಟು


ಇತರ ಭಾಷೆಗಳಿಗೆ ಅನುವಾದ :

किसी व्यक्ति को बन्धन में डालना।

मैंने सालभर के लिए दो नौकर बाँधे हैं।
बाँधना, बांधना

Engage or hire for work.

They hired two new secretaries in the department.
How many people has she employed?.
employ, engage, hire

ಅರ್ಥ : ಹಗ್ಗ ಮೊದಲಾದವುಗಳನ್ನು ಬಿಗಿಯಾಗಿ ಕಟ್ಟುವ ಕ್ರಿಯೆ

ಉದಾಹರಣೆ : ಅವನು ಮರಕ್ಕೆ ಜೋಕಲಿನ್ನು ಕಟ್ಟಿದನು.

ಸಮಾನಾರ್ಥಕ : ಕಟ್ಟು


ಇತರ ಭಾಷೆಗಳಿಗೆ ಅನುವಾದ :

रस्सी आदि के दो छोरों को गाँठ लगाकर आपस में जोड़ना या सम्बद्ध करना।

उसने पेड़ पर झूला बाँधा।
बाँधना, बांधना

Tie or fasten into a knot.

Knot the shoelaces.
knot

ಅರ್ಥ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

ಉದಾಹರಣೆ : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

ಸಮಾನಾರ್ಥಕ : ಎಳೆ, ಜಗ್ಗು


ಇತರ ಭಾಷೆಗಳಿಗೆ ಅನುವಾದ :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

ಅರ್ಥ : ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು

ಉದಾಹರಣೆ : ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.

ಸಮಾನಾರ್ಥಕ : ಕಟ್ಟು


ಇತರ ಭಾಷೆಗಳಿಗೆ ಅನುವಾದ :

रस्सी, कपड़े आदि में लपेटकर गाँठ लगाना।

वह लकड़ियों को बाँध रहा है।
उसने अपने सिर पर पगड़ी बाँधी।
बाँधना, बांधना

Fasten with a rope.

Rope the bag securely.
leash, rope

ಅರ್ಥ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

ಉದಾಹರಣೆ : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

ಸಮಾನಾರ್ಥಕ : ಎಲೆ, ಜಗ್ಗು


ಇತರ ಭಾಷೆಗಳಿಗೆ ಅನುವಾದ :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch