ಅರ್ಥ : ಯಾವುದೇ ಸಂಗತಿಗಳಿಗೆ ಮನಸ್ಸಿನ ಬಾವನೆಗಳ ಮೂಲಕ ಪ್ರತಿಕ್ರಿಯಿಸುವುದು
ಉದಾಹರಣೆ :
ಅವನು ತುಂಬಾ ಭಾವನಾತ್ಮಕ ಜೀವಿ, ಯಾರದೇ ಕಷ್ಟಗಳನ್ನು ಕೇಳಿದರೂ ಮರುಗಿ ಸಹಾಯ ಮಾಡುತ್ತಾನೆ.
ಸಮಾನಾರ್ಥಕ : ಬಾವನಾತ್ಮಕ, ಬಾವನಾತ್ಮಕವಾದ, ಬಾವನಾತ್ಮಕವಾದಂತ, ಬಾವನಾತ್ಮಕವಾದಂತಹ, ಬಾವುಕವಾದ, ಬಾವುಕವಾದಂತ, ಬಾವುಕವಾದಂತಹ
ಇತರ ಭಾಷೆಗಳಿಗೆ ಅನುವಾದ :