ಅರ್ಥ : ಪ್ರಾಣಿಗಳ ಶರೀರದ ಹಿಂಭಾಗದ ಉದ್ದವಾದ ಭಾಗ
ಉದಾಹರಣೆ :
ನಾಯಿಯ ಶರೀರದ ಮೇಲೆ ಕೈ ಯಾಡಿಸುತ್ತದ್ದಂತೆ ಅದು ತನ್ನ ಬಾಲವನ್ನು ಅಲ್ಲಾಡಿಸತೊಡಗಿತು
ಸಮಾನಾರ್ಥಕ : ಲಾಂಗೊಲ
ಇತರ ಭಾಷೆಗಳಿಗೆ ಅನುವಾದ :
Tail especially of a mammal posterior to and above the anus.
caudal appendageಅರ್ಥ : ಯಾರೋ ಒಬ್ಬರು ತರಣಾವಸ್ಥೆಗೆ ಹೋಗಿದೆ ಇರುವುದು ಅಥವಾ ಪೂರ್ಣವಾಗಿ ಬೆಳೆಯದೆ ಇರುವುದು
ಉದಾಹರಣೆ :
ನಾವು ಬಾಲ ಕರ್ಮಿಕರಿಗೆ ಸಹಾಯ ಮಾಡಬೇಕು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ವಸ್ತು ತನ್ನ ಹಿಂದೆ ಬಾಲವನ್ನು ಹೊಂದಿರುತ್ತದೆ
ಉದಾಹರಣೆ :
ಕೆಲವು ನಕ್ಷತ್ರಗಳು ಬಾಲವನ್ನು ಹೊಂದಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :
Having a tail of a specified kind. Often used in combination.
tailed