ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾನೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಾನೆ   ನಾಮಪದ

ಅರ್ಥ : ನೀರನ್ನು ಹಾಯಿಸಲು ಬಾವಿಯಿಂದ ನೀರನ್ನು ತೆಗೆದು ಡಬ್ಬಿನಂಥ ತಹಡಿನ ಪಾತ್ರೆಗಳನ್ನು ಬಳಸುತ್ತಾರೆ

ಉದಾಹರಣೆ : ರೈತ ಹರವಿಯ ಮೂಲಕ ನೀರುನ್ನು ತೆಗೆದುಕೊಂಡು ಹೊಲದಲ್ಲಿ ನೀರುನ್ನು ಹಾಯಿಸುತ್ತಲ್ಲಿದ.

ಸಮಾನಾರ್ಥಕ : ಮಣ್ಣಿನ ಆಳವಾದ ಪಾತ್ರೆ, ಹರವಿ


ಇತರ ಭಾಷೆಗಳಿಗೆ ಅನುವಾದ :

सिंचाई के लिए कुएँ से पानी निकालने का एक प्रकार का डोल।

किसान कूँड़ द्वारा पानी निकाल कर खेत की सिंचाई कर रहा है।
कूँड़

ಅರ್ಥ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

ಉದಾಹರಣೆ : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

ಸಮಾನಾರ್ಥಕ : ಮಡಿಕೆ, ಮಣ್ಣಿನ ಪಾತ್ರೆ, ಹರವಿ


ಇತರ ಭಾಷೆಗಳಿಗೆ ಅನುವಾದ :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

ಅರ್ಥ : ಮಣ್ಣಿನಿಂದ ಮಾಡಿದ ಗೋಲಾಕಾರದ ಚಿಕ್ಕ ಪಾತ್ರೆ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಜನರು ಚಿಕ್ಕ ಹಂಡೆಯಲ್ಲಿ ಆಹಾರವನ್ನು ತಯಾರಿಸುತ್ತಿದ್ದರು.

ಸಮಾನಾರ್ಥಕ : ಅಗಲ ಬಾಯಿಯ ಮಡಿಕೆ, ಚಿಕ್ಕ ಹಂಡೆ


ಇತರ ಭಾಷೆಗಳಿಗೆ ಅನುವಾದ :

मिट्टी का बना एक छोटा गोलाकार बर्तन।

पुराने ज़माने में लोग हँड़िये में भोजन पकाते थे।
हँड़िया, हंड़िया, हंडिका, हंडी, हाँड़ी, हांडी, हाड़ी