ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರೆಯುವವನು ಪದದ ಅರ್ಥ ಮತ್ತು ಉದಾಹರಣೆಗಳು.

ಬರೆಯುವವನು   ನಾಮಪದ

ಅರ್ಥ : ಲೇಖನ, ಕಥೆ ಮೊದಲಾದವುಗಳನ್ನು ರಚನೆ ಮಾಡುವ ವ್ಯಕ್ತಿ

ಉದಾಹರಣೆ : ಮುಂಷಿ ಪ್ರೇಮಚಂದ್ರ ಪ್ರಸಿದ್ಧ ಲೇಖಕರಾಗಿದ್ದರು.

ಸಮಾನಾರ್ಥಕ : ಅಕ್ಷರಜೀವಿ, ಗ್ರಂಥಕರ್ತ, ಬರಹಗಾರ, ಬರೆಹಗಾರ, ಲಿಪಿಕಾರ, ಲೇಖಕ, ಸಾಹಿತಿ


ಇತರ ಭಾಷೆಗಳಿಗೆ ಅನುವಾದ :

वह जो लेख, कहानियों आदि की रचना करता हो।

मुंशी प्रेमचंद एक नामी लेखक थे।
अक्षरजीवक, अक्षरजीवी, क़लमकार, क़लमजीवी, कातिब, मसिपण्य, मुसन्निफ, मुसन्निफ़, लेखक, वोरक

Writes (books or stories or articles or the like) professionally (for pay).

author, writer