ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬದುಕು ಪದದ ಅರ್ಥ ಮತ್ತು ಉದಾಹರಣೆಗಳು.

ಬದುಕು   ನಾಮಪದ

ಅರ್ಥ : ಜೀವಂತವಾಗಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆಆಸೆ.

ಸಮಾನಾರ್ಥಕ : ಆಯುಷ್ಯ, ಜೀವನ, ಜೀವಿತ, ಪ್ರಾಣ, ಬಾಳು, ವಯಸ್ಸು, ವೃತ್ತಿ


ಇತರ ಭಾಷೆಗಳಿಗೆ ಅನುವಾದ :

जीवित रहने की अवस्था या भाव।

जब तक जीवन है तब तक आशा है।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीना, जीवन, हयात

The condition of living or the state of being alive.

While there's life there's hope.
Life depends on many chemical and physical processes.
aliveness, animation, life, living

ಬದುಕು   ಕ್ರಿಯಾಪದ

ಅರ್ಥ : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

ಉದಾಹರಣೆ : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

ಸಮಾನಾರ್ಥಕ : ಉಳಿ


ಇತರ ಭಾಷೆಗಳಿಗೆ ಅನುವಾದ :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

ಅರ್ಥ : ವ್ಯಕ್ತಿಯೊಬ್ಬ ತನ್ನ ಹುಟ್ಟುಸಾವಿನ ನಡುವಿನ ಕಾಲಾವಧಿಯಲ್ಲಿ ಸಮಾಜದೊಳಗೆ ಇರುವ ಪ್ರಕ್ರಿಯೆ

ಉದಾಹರಣೆ : ಅವನು ಬಹುಕಷ್ಟಗಳ ನಡುವೆಯೂ ಛಲದೊಂದಿಗೆ ಬದುಕುತ್ತಿದ್ದಾನೆ.

ಸಮಾನಾರ್ಥಕ : ಜೀವನ ನಡೆಸು, ಜೀವನ ಸವಿಸು, ಜೀವನ ಸವೆಸು, ಜೀವನ-ನಡೆಸು, ಜೀವನ-ಸವಿಸು, ಜೀವನ-ಸವೆಸು, ಜೀವನನಡೆಸು, ಜೀವನಸವಿಸು, ಜೀವನಸವೆಸು, ಜೀವಿಸು, ಬದುಕು ನಡೆಸು, ಬದುಕು ಸವಿಸು, ಬದುಕು ಸವೆಸು, ಬದುಕು-ನಡೆಸು, ಬದುಕು-ಸವಿಸು, ಬದುಕು-ಸವೆಸು, ಬದುಕುನಡೆಸು, ಬದುಕುಸವಿಸು, ಬದುಕುಸವೆಸು


ಇತರ ಭಾಷೆಗಳಿಗೆ ಅನುವಾದ :

शरीर में प्राण रहना।

दीपक की दादी पंचानबे साल तक जी।
ज़िंदा रहना, ज़िन्दा रहना, जिंदा रहना, जिन्दा रहना, जीना, जीवित रहना

Have life, be alive.

Our great leader is no more.
My grandfather lived until the end of war.
be, live