ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಬತ್ತಿ   ನಾಮಪದ

ಅರ್ಥ : ಬತ್ತಿಯ ತರಹದ ಗುಂಡಗಿರುವ ಉದ್ದನೆಯ ವಸ್ತು

ಉದಾಹರಣೆ : ಫಕೀರನು ದೂಪಬತ್ತಿಯನ್ನು ಉರಿಸುತ್ತಾ ಮಸೀದಿಯ ಮುಂದೆ ಕುಳಿತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

बाती के तरह की कोई गोलाकार लम्बी चीज।

फकीर धूपबत्ती जलाकर मस्ज़िद के सामने बैठा है।
बत्ती

ಅರ್ಥ : ಬಟ್ಟೆ ಅಥವಾ ನೂಲುಗಳಿಂದ ಮಾಡಿದ್ದು ತೈಲ ಪದಾರ್ಥವನ್ನು ಹೀರುವ ತೆಳುವಾದ ಸಣ್ಣ ದಾರದಂತಿರುವ ವಸ್ತು

ಉದಾಹರಣೆ : ದೀಪದ ಬತ್ತಿ ಆರಿಹೋಗಿದೆ.


ಇತರ ಭಾಷೆಗಳಿಗೆ ಅನುವಾದ :

कपड़े की वह धज्जी जो घाव में मवाद सोखने के लिए रखी जाती है।

चिकित्सक उसके घाव में बत्ती डाल रहा है।
बत्ती, बाती, वर्तिका

Any piece of cord that conveys liquid by capillary action.

The physician put a wick in the wound to drain it.
wick

ಅರ್ಥ : ಸುಗಂಧ-ದ್ರವ್ಯ ಅಥವಾ ಜ್ವಲನಶೀಲ ಪದಾರ್ಥವನ್ನು ಕೂಡಿಸಿ ಮಾಡಲಾಗುವಂತಹ ಬತ್ತಿ ಅದನ್ನು ಪೂಜೆ ಮೊದಲಾದವುಗಳ ಸಮಯದಲ್ಲಿ ಉರಿಸಲಾಗುತ್ತದೆ

ಉದಾಹರಣೆ : ಅಗರಬತ್ತಿ, ದೂಪಬತ್ತಿ, ಮೋಂಬತ್ತಿ ಮೊದಲಾದವುಗಳು ಪ್ರಚಲಿತದಲ್ಲಿರುವ ಬತ್ತಿಗಳು.


ಇತರ ಭಾಷೆಗಳಿಗೆ ಅನುವಾದ :

गंध-द्रव्य या ज्वलनशील पदार्थ लपेटकर बनायी जाने वाली बत्ती जो पूजन आदि के समय जलाई जाती है।

अगरबत्ती, धूपबत्ती, मोमबत्ती आदि बहुप्रचलित बत्तियाँ हैं।
बत्ती

A substance that produces a fragrant odor when burned.

incense

ಅರ್ಥ : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು

ಉದಾಹರಣೆ : ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.

ಸಮಾನಾರ್ಥಕ : ದೀಪದ ಬತ್ತಿ


ಇತರ ಭಾಷೆಗಳಿಗೆ ಅನುವಾದ :

रूई या सूत का बटा हुआ लम्बा लच्छा जो दीपक में रखकर जलाते हैं।

माँ दिये की बाती को उकसा रही है।
बत्ती, बाती

A loosely woven cord (in a candle or oil lamp) that draws fuel by capillary action up into the flame.

taper, wick