ಅರ್ಥ : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
ಉದಾಹರಣೆ :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
ಸಮಾನಾರ್ಥಕ : ಅಪರಾಧದ ಯೋಜನೆ, ಆಕ್ರಮಣ, ಆಪಾದನೆ, ಖಟ್ಲೆ, ದಾವೆ, ಪ್ರಯತ್ನ
ಇತರ ಭಾಷೆಗಳಿಗೆ ಅನುವಾದ :
The lawyers acting for the state to put the case against the defendant.
prosecutionಅರ್ಥ : ಯಾವುದಾದರು ವಿಷಯದ ಬಗ್ಗೆ ಅದರ ಸತ್ಯದ ನಿಶ್ಚಯತೆಯ ಬಗ್ಗೆ ಉತ್ಪನ್ನವಾಗುವಂತಹ
ಉದಾಹರಣೆ :
ಈ ಫಿರ್ಯಾದಿನ ಜೊತೆಯಲ್ಲಿ ಒಂದು ವಿಷಯವನ್ನು ಪರಿಚಯ ಮಾಡಿಸುತ್ತೇನೆ.
ಇತರ ಭಾಷೆಗಳಿಗೆ ಅನುವಾದ :
किसी बात को कहने में वह साहस जो उसकी सच्चाई के निश्चय से उत्पन्न होता है।
मैं यह दावे के साथ कह सकता हूँ कि इसमें मिलावट है।