ಅರ್ಥ : ಯಾವುದರಲ್ಲಿ ಫಲ ಬಿಡುವುದಿಲ್ಲವೋ ಅಥವಾ ಫಲವಿಲ್ಲವೋ
ಉದಾಹರಣೆ :
ಫಲವಿಲ್ಲದ ಈ ಗಿಡಗಳನ್ನು ಕೇವಲ ಶೋಭೆಗಾಗಿ ಮಾತ್ರ ನೆಡಲಾಗಿದೆ.
ಸಮಾನಾರ್ಥಕ : ಫಲರಹಿತ, ಫಲರಹಿತವಾದ, ಫಲರಹಿತವಾದಂತ, ಫಲರಹಿತವಾದಂತಹ, ಫಲವಿಲ್ಲದ, ಫಲವಿಲ್ಲದಂತಹ, ಫಲಹೀನ, ಫಲಹೀನವಾದ, ಫಲಹೀನವಾದಂತ, ಫಲಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
Not fruitful. Not conducive to abundant production.
unfruitful