ಅರ್ಥ : ಯಾವ ವನಸ್ಪತಿಯು ವಿಶೇಷವಾದ ರೂಪದಲ್ಲಿ ಹಣ್ಣುಗಳಿಗೆ ಪ್ರಸಿದ್ಧವಾಗಿದೆಯೋ
ಉದಾಹರಣೆ :
ಮಾವು, ಬಾಳೆ, ದ್ರಾಕ್ಷಿ ಮುಂತಾದವುಗಳು ಫಲಬರಿತವಾದ ಸಸ್ಯಗಳು.
ಸಮಾನಾರ್ಥಕ : ಫಲಬರಿತವಾದ ವನಸ್ಪತಿ, ಫಲಬರಿತವಾದ-ವನಸ್ಪತಿ, ಫಲಬರಿತವಾದ-ಸಸ್ಯ
ಇತರ ಭಾಷೆಗಳಿಗೆ ಅನುವಾದ :
वह वृक्ष जो विशेष रूप से फल के लिए ही जाना जाता हो।
आम,केला,अंगूर आदि फलदार पेड़ हैं।Tree bearing edible fruit.
fruit tree