ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ಲಾಸ್ಟರ್ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ಲಾಸ್ಟರ್   ನಾಮಪದ

ಅರ್ಥ : ತುಂಡಾದ ಮೂಳೆ ಕೂಡಿಕೊಳ್ಳುವಂತೆ ಅಥವಾ ಜಾರಿದ ಕೀಲು ಸೇರಿಕೊಳ್ಳುವಂತೆ ಹೊರಗಿನಿಂದ ಹಾಕುವ ಪ್ಲಾಸ್ಟರ್ ಆಪ್ ಪ್ಯಾರಿಸ್ ಪಟ್ಟಿ

ಉದಾಹರಣೆ : ತುಂಡಾದ ಮೂಳೆಯನ್ನು ಜೊತೆಗಿರಿಸಿ ಪ್ಲಾಸ್ಟರ್ ಹಾಕಿದಾಗ ಅದು ಬೇಗ ಕೂಡಿಕೊಳ್ಳುತ್ತದೆ.


ಇತರ ಭಾಷೆಗಳಿಗೆ ಅನುವಾದ :

अस्थि-भंग या खिंचाव आदि पर रासायनिक पदार्थों के साथ लपेटी हुई पट्टी जो बहुत ही कड़ी होती है।

पलस्तर के द्वारा टूटा हुआ अंग जुड़ जाता है।
पलस्तर, प्लास्टर

A medical dressing consisting of a soft heated mass of meal or clay that is spread on a cloth and applied to the skin to treat inflamed areas or improve circulation etc..

cataplasm, plaster, poultice

ಅರ್ಥ : ಗೋಡೆ ತಾರಸಿಗಳ ಮೇಲೆ ಹಚ್ಚುವ ಸಿಮೆಂಟ್ ಸುಣ್ಣ ಇತ್ಯಾದಿಗಳ ಮಿಶ್ರಣ

ಉದಾಹರಣೆ : ಹೊಸ ಪ್ಲಾಸ್ಟರ್ ಹಚ್ಚಲು ಅವನು ಮನೆಯ ಹಳೆಯ ಪ್ಲಾಸ್ಟರನ್ನು ಒಡೆಯುತ್ತಿದ್ದಾನೆ

ಸಮಾನಾರ್ಥಕ : ಗಿಲಾಯಿ, ಗಿಲಾವು, ಮೆತುಗಾರೆ


ಇತರ ಭಾಷೆಗಳಿಗೆ ಅನುವಾದ :

दीवारों आदि पर लगाया जानेवाला सीमेंट, चूने आदि के गारे का मोटा लेप।

नया पलस्तर करने के लिए वह घर के पुराने पलस्तर को तोड़ रहा है।
पलस्तर, प्लास्टर