ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೇರೇಪಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೇರೇಪಣೆ   ನಾಮಪದ

ಅರ್ಥ : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ

ಉದಾಹರಣೆ : ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಮಾನಾರ್ಥಕ : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರಚೋದನೆ, ಪ್ರೋತ್ಸಾಹ


ಇತರ ಭಾಷೆಗಳಿಗೆ ಅನುವಾದ :

उपदेश,शिक्षा आदि के माध्यम से विशिष्ट बात या विषय का बोध कराने की क्रिया।

सदस्यगण के लिए दो दिवसीय प्रबोधन कार्यक्रम आयोजित किया गया है।
प्रबोधन

The act of exhorting. An earnest attempt at persuasion.

exhortation, incitement

ಅರ್ಥ : ಯಾವುದೇ ವ್ಯಕ್ತಿ, ಕಾರ್ಯಾ ಮುಂತಾದವುಗಳನ್ನು ಕೆಲಸಮಾಡುವಂತೆ ಶಕ್ತಿ ತುಂಬುವಿಕೆ ಅಥವಾ ಪ್ರೇರೇಪಿಸುವಿಕೆ

ಉದಾಹರಣೆ : ನಮ್ಮ ಗುರುಗಳ ಪ್ರೇರೇಪಣೆಯಿಂದ ನಾನು ಈ ಕೆಲಸವನ್ನು ಮಾಡಲು ಸಾಧ್ಯವಾಯಿತು.


ಇತರ ಭಾಷೆಗಳಿಗೆ ಅನುವಾದ :

किसी व्यक्ति, कार्य आदि को उत्प्रेरित करने की क्रिया।

रासायनिक क्रिया के उत्प्रेरण में उत्प्रेरक की थोड़ी मात्रा ही पर्याप्त होती है।
उत्प्रेरण

The activity of causing to have energy and be active.

activating, activation, energizing

ಪ್ರೇರೇಪಣೆ   ಗುಣವಾಚಕ

ಅರ್ಥ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ

ಉದಾಹರಣೆ : ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.

ಸಮಾನಾರ್ಥಕ : ಉತ್ತೇಜಿಸು, ಉತ್ಪೇರಣೆ, ಪ್ರಚೋದನೆ, ಬೆಂಬಲಿಸು, ಹುರಿದುಂಬಿಸಿದ


ಇತರ ಭಾಷೆಗಳಿಗೆ ಅನುವಾದ :

जिसे दूसरे से प्रेरणा मिली हो।

गुरुजी ने राम को पढ़ने के लिए प्रेरित किया।
उनके आदर्शों द्वारा उत्प्रेरित समाज आज उन्नति के शिखर पर है।
इषित, ईरित, उत्प्रेरित, प्रवर्तित, प्रवर्त्तित, प्रहित, प्रेरित