ಅರ್ಥ : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
ಸಮಾನಾರ್ಥಕ : ನಲ್ಲ, ಪ್ರಣಯ, ಪ್ರಿಯ, ಪ್ರೇಮ
ಇತರ ಭಾಷೆಗಳಿಗೆ ಅನುವಾದ :
A positive feeling of liking.
He had trouble expressing the affection he felt.ಅರ್ಥ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು
ಉದಾಹರಣೆ :
ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ
ಸಮಾನಾರ್ಥಕ : ಅನುರಾಗ, ಒಲವು, ಪ್ರಣಯ, ಪ್ರೇಮ
ಇತರ ಭಾಷೆಗಳಿಗೆ ಅನುವಾದ :
वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।
प्रेम में स्वार्थ का कोई स्थान नहीं होता।A strong positive emotion of regard and affection.
His love for his work.ಅರ್ಥ : ಪ್ರತಿಯೊಬ್ಬರ ಹೃದಯದಲ್ಲು ಅವರಿಗಿಂತ ಚಿಕ್ಕವರು, ಸ್ನೇಹಿತರನ್ನು ಕಂಡಾಗ ಉಂಟಾಗುವ ಪ್ರೀತಿ
ಉದಾಹರಣೆ :
ಚಾಚಾ ನೆಹರು ಅವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೇಮ
ಸಮಾನಾರ್ಥಕ : ಪ್ರೇಮ, ಮಮತೆ ವತ್ಸಲ್ಯ, ಸ್ನೇಹ
ಇತರ ಭಾಷೆಗಳಿಗೆ ಅನುವಾದ :
A positive feeling of liking.
He had trouble expressing the affection he felt.ಅರ್ಥ : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ
ಉದಾಹರಣೆ :
ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.
ಸಮಾನಾರ್ಥಕ : ಅನುರಕ್ತಿ, ಅನುರಾಗ, ಒಲುಮೆ, ಪ್ರಣಯ, ಪ್ರೇಮ, ಮೋಹ
ಇತರ ಭಾಷೆಗಳಿಗೆ ಅನುವಾದ :
A deep feeling of sexual desire and attraction.
Their love left them indifferent to their surroundings.