ಅರ್ಥ : ಪ್ರಾರ್ಥನೆ ಅಥವಾ ನಿವೇದನೆ ಮಾಡುವವನು
ಉದಾಹರಣೆ :
ಇಂದು ಪ್ರಾರ್ಥಿಸುವವ ಕಾರ್ಯಕರ್ತರ ಪ್ರಾರ್ಥನಾ-ಪತ್ರವನ್ನು ವಿಚಾರಣೆ ಮಾಡುತ್ತಾನೆ.
ಸಮಾನಾರ್ಥಕ : ನಿವೇದಕ, ನಿವೇದಿಸುವವ, ಪ್ರಾರ್ಥನಾ ಕರ್ತ, ಫಿರ್ಯಾದಿ ಮಾಡಿದವ, ಬೇಡುವವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ನಿವೇದನೆಯನ್ನು ಮಾಡುವರೋ
ಉದಾಹರಣೆ :
ನಿವೇದಕನ ಪ್ರಾರ್ಥನೆಗೆ ಸರ್ಕಾರ ಕಿವಿಗೊಡಲಿಲ್ಲ.
ಸಮಾನಾರ್ಥಕ : ನಿವೇದಕ
ಇತರ ಭಾಷೆಗಳಿಗೆ ಅನುವಾದ :
जिसने आवेदन किया हो।
प्रबंधक ने आवेदक व्यक्तियों को आज साक्षात्कार के लिए बुलाया है।