ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾರಂಭದ ದ್ವಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

ಉದಾಹರಣೆ : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

ಸಮಾನಾರ್ಥಕ : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ


ಇತರ ಭಾಷೆಗಳಿಗೆ ಅನುವಾದ :

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway