ಅರ್ಥ : ಯಾವುದಾದರೂ ಒಂದು ಸಂಗತಿಯಲ್ಲಿ ವಿಶೇಷ ಜ್ಞಾನವನ್ನು ಪಡೆದವರು
ಉದಾಹರಣೆ :
ಚಂದ್ರಶೇಖರನು ಅರ್ಥಶಾಸ್ತ್ರದಲ್ಲಿ ನಿಪುಣ ತಜ್ಞ.
ಸಮಾನಾರ್ಥಕ : ಚತುರ, ಜಾಣ, ತಜ್ಞ, ನಿಪುಣ, ಪರಿಣತ
ಇತರ ಭಾಷೆಗಳಿಗೆ ಅನುವಾದ :
वह जो किसी विषय का विशेष रूप से ज्ञाता हो या जो किसी काम, वस्तु आदि का बहुत अच्छा जानकार हो।
वह त्वचा रोग विशेषज्ञ है।A person with special knowledge or ability who performs skillfully.
expertಅರ್ಥ : ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ
ಉದಾಹರಣೆ :
ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.
ಸಮಾನಾರ್ಥಕ : ಜಾಣ, ಜಾಣರಾದ, ಜಾಣರಾದಂತ, ಜಾಣರಾದಂತಹ, ಪ್ರವೀಣರಾದ, ಪ್ರವೀಣರಾದಂತ, ಪ್ರವೀಣರಾದಂತಹ, ಬುದ್ಧಿವಂತ, ಬುದ್ಧಿವಂತರಾದ, ಬುದ್ಧಿವಂತರಾದಂತ, ಬುದ್ಧಿವಂತರಾದಂತಹ
ಇತರ ಭಾಷೆಗಳಿಗೆ ಅನುವಾದ :