ಅರ್ಥ : ಪ್ರಭಾವಶಾಲಿಯಾಗಿರುವುದು
ಉದಾಹರಣೆ :
ಪ್ರಭಾವಕಾರಿತ್ವದ ಬಲದಿಂದಲೇ ಅವನಿಗೆ ಈ ಕೆಲಸ ದೊರೆಯಿತು.
ಸಮಾನಾರ್ಥಕ : ಪರಿಣಾಮಕಾರಿತ್ವ, ಪ್ರಭಾವಶಾಲಿ
ಇತರ ಭಾಷೆಗಳಿಗೆ ಅನುವಾದ :
प्रभावशाली होने की अवस्था या भाव।
प्रभावशालिता के बल पर उसे यह नौकरी मिली।The quality of making a strong or vivid impression on the mind.
impressiveness