ಅರ್ಥ : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ
ಉದಾಹರಣೆ :
ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.
ಸಮಾನಾರ್ಥಕ : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಕ್ರಮ, ಒಂದು ಚಿಂತನೆ ಮುಂತಾದವುಗಳಿಗೆ ಎದುರಾದ ಅಥವಾ ಭಿನ್ನವಾದ ರೀತಿಯಲ್ಲಿ ಯೋಚಿಸುವುದು ಅಥವಾ ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ನಿಲ್ಲಿಸುವುದು
ಉದಾಹರಣೆ :
ನನ್ನ ಗೆಳೆಯನೊಬ್ಬ ಏನನ್ನೇ ಹೇಳಿದರೂ ಅದಕ್ಕೆ ವಿರುದ್ಧವಾದ ವಾದವನ್ನು ಮಂಡಿಸುತ್ತಾನೆ.
ಸಮಾನಾರ್ಥಕ : ಪ್ರತಿಕೂಲವಾದ, ಪ್ರತಿಕೂಲವಾದಂತಹ, ವಿಪರ್ಯಸ್ತವಾದ, ವಿಪರ್ಯಸ್ತವಾದಂತ, ವಿಪರ್ಯಸ್ತವಾದಂತಹ, ವಿರುದ್ದವಾದ, ವಿರುದ್ದವಾದಂತ, ವಿರುದ್ದವಾದಂತಹ
ಇತರ ಭಾಷೆಗಳಿಗೆ ಅನುವಾದ :