ಅರ್ಥ : ಯಾರ ಒಂದು ಪ್ರತಿಕಾರ ಅಥವಾ ಸೇಡು ತೀರಿಸಿಕೊಂಡಿಲ್ಲದಂತಹ
ಉದಾಹರಣೆ :
ಪ್ರತಿಕಾರವಿಲ್ಲದ ಭಗವಂತನಿಗೆ ನಾವು ಸದಾ ಋಣಿಯಾಗಿರಬೇಕು.
ಸಮಾನಾರ್ಥಕ : ಪ್ರತಿಕಾರವಿಲ್ಲದ, ಪ್ರತಿಕಾರವಿಲ್ಲದಂತಹ, ಸೇಡಿಲ್ಲದ, ಸೇಡಿಲ್ಲದಂತ, ಸೇಡಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
जिसका प्रतिकार न हो सके या जिसका बदला न दिया जा सके।
हम ईश्वर की अप्रतिकार कृपा के ऋणी हैं।