ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಚಾರಿಸಲ್ಪಟ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಚಾರಿಸಲ್ಪಟ್ಟ   ಗುಣವಾಚಕ

ಅರ್ಥ : ಯಾವುದರ ಪ್ರಚಾರವನ್ನು ಮಾಡಲಾಗಿದೆಯೋ

ಉದಾಹರಣೆ : ನಾಯಕರ ಮುಂಖಾಂತರವಾಗಿ ಪ್ರಚಾರಿತವಾದಂತಹ ಮಾತುಗಳು ಸತ್ಯವಲ್ಲ.

ಸಮಾನಾರ್ಥಕ : ಪ್ರಚಾರಮಾಡಲಾದ, ಪ್ರಚಾರಮಾಡಲಾದಂತ, ಪ್ರಚಾರಮಾಡಲಾದಂತಹ, ಪ್ರಚಾರಮಾಡಲ್ಪಟ್ಟ, ಪ್ರಚಾರಮಾಡಲ್ಪಟ್ಟಂತ, ಪ್ರಚಾರಮಾಡಲ್ಪಟ್ಟಂತಹ, ಪ್ರಚಾರಮಾಡಿದ, ಪ್ರಚಾರಮಾಡಿದಂತ, ಪ್ರಚಾರಮಾಡಿದಂತಹ, ಪ್ರಚಾರಿತ, ಪ್ರಚಾರಿತವಾದ, ಪ್ರಚಾರಿತವಾದಂತ, ಪ್ರಚಾರಿತವಾದಂತಹ, ಪ್ರಚಾರಿಸಲ್ಪಟ್ಟಂತ, ಪ್ರಚಾರಿಸಲ್ಪಟ್ಟಂತಹ, ಪ್ರಚಾರಿಸಿದ, ಪ್ರಚಾರಿಸಿದಂತ, ಪ್ರಚಾರಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

जिसका प्रचार किया गया हो।

नेताओं द्वारा प्रचारित बातें सत्य नहीं हैं।
प्रचारित