ಅರ್ಥ : ಯಾವುದಾದರು ಕೃತಿ, ಸಂಕಲನ ಇತ್ಯಾದಿಗಳನ್ನು ಸಾರ್ವಜನಿಕರಿಗೆ ಪ್ರಕಟಗೊಳಿಸುವುದು
ಉದಾಹರಣೆ :
ಈ ಪುಸ್ತಕದ ಪ್ರಕಾಶನ ಇತ್ತೀಚಿಗಷ್ಟೇ ಆಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪುಸ್ತಕ, ಪತ್ರೆ ಮುಂತಾದವುಗಳನ್ನು ಅವರು ಪ್ರಕಾಶನ ಮಾಡುವರು
ಉದಾಹರಣೆ :
ನಾನು ಹೊಸ ಪ್ರಕಾಶನ ಪಾರಂಭಿಸಬೇಕೆಂದು ಅಂದುಕೊಂಡಿದ್ದೇನೆ
ಇತರ ಭಾಷೆಗಳಿಗೆ ಅನುವಾದ :
A copy of a printed work offered for distribution.
publication