ಅರ್ಥ : ಪ್ರಕಾಶತೆಯನ್ನು ಹೆಚ್ಚಿಸುವುದು
ಉದಾಹರಣೆ :
ಓದುವ ಸಮಯದಲ್ಲಿ ಅವನು ದೀಪದ ಪ್ರಕಾಶತೆಯನ್ನು ಹೆಚ್ಚು ಮಾಡಿದನು.
ಸಮಾನಾರ್ಥಕ : ಕಾಂತಿಯನ್ನು ಹೆಚ್ಚಿಸು, ಬೆಳಕನ್ನು ಹೆಚ್ಚಿಸು
ಇತರ ಭಾಷೆಗಳಿಗೆ ಅನುವಾದ :
प्रकाश तेज करना।
पढ़ते समय उसने टिमटिमाटे दीपक का आलोक बढ़ाया।