ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೌರಾಣಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಪೌರಾಣಿಕ   ನಾಮಪದ

ಅರ್ಥ : ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ

ಉದಾಹರಣೆ : ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.

ಸಮಾನಾರ್ಥಕ : ಪೌರಾಣಿಕ ಕಥೆ, ಪೌರಾಣಿಕ-ಕಥೆ, ಪೌರಾಣಿಕಕಥೆ


ಇತರ ಭಾಷೆಗಳಿಗೆ ಅನುವಾದ :

मिथकों का समूह या वे कहानियाँ जो किसी संस्कृति आदि से जुड़ी हों।

श्याम पौराणिकी पढ़ने में रुचि लेता है।
पौराणिक कथाएँ, पौराणिक कहानियाँ, पौराणिकी, मिथक

Myths collectively. The body of stories associated with a culture or institution or person.

mythology

ಅರ್ಥ : ಪೌರಾಣಿಕದ ಅಧ್ಯಯನ ಅಥವಾ ವಿದ್ಯೆ ಅಥವಾ ಶಾಸ್ತ್ರದಲ್ಲಿ ಅಂರ್ಗತವಾದ ಪೌರಾಣಿಕದ ಬಗ್ಗೆ ಅಧ್ಯಯನವನ್ನು ಮಾಡಲಾಗುತ್ತದೆ

ಉದಾಹರಣೆ : ಮನೋರಮ ಪೌರಾಣಿಕವನ್ನು ಚೆನ್ನಾಗಿ ತಿಳಿದಿದ್ದಾಳೆ.

ಸಮಾನಾರ್ಥಕ : ಪುರಾಣ ವಿದ್ಯೆ, ಪುರಾಣ ಶಾಸ್ತ್ರ, ಪುರಾಣ-ವಿದ್ಯೆ, ಪುರಾಣ-ಶಾಸ್ತ್ರ, ಪುರಾಣವಿದ್ಯೆ, ಪುರಾಣಶಾಸ್ತ್ರ, ಪೌರಾಣಿ ಶಾಸ್ತ್ರ, ಪೌರಾಣಿಕ ವಿದ್ಯೆ, ಪೌರಾಣಿಕ-ವಿದ್ಯೆ, ಪೌರಾಣಿಕ-ಶಾಸ್ತ್ರ, ಪೌರಾಣಿಕವಿದ್ಯೆ, ಪೌರಾಣಿಕಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

मिथकों का अध्ययन या वह विद्या या शास्त्र जिसके अंतर्गत मिथकों का अध्ययन किया जाता है।

मनोरमा पौराणिकी की अच्छी ज्ञाता है।
पुराण विद्या, पुराणविद्या, पौराणिकी, मिथक विद्या, मिथक शास्त्र, मिथकविद्या, मिथकशास्त्र

The study of myths.

mythology

ಪೌರಾಣಿಕ   ಗುಣವಾಚಕ

ಅರ್ಥ : ಪುರಾಣಕ್ಕೆ ಅಥವಾ ಪುರಾಣಿಕನಿಗೆ ಸಂಬಂಧಿಸಿದ

ಉದಾಹರಣೆ : ನಾವು ಇಂದು ನೋಡಿದ ಸಿನಿಮಾ ಪುರಾಣದ ಚರಿತ್ರೆಗೆ ಆಧಾರವಾದಂತಹದ್ದು.

ಸಮಾನಾರ್ಥಕ : ಪುರಾಣಗಳ, ಪುರಾಣದ


ಇತರ ಭಾಷೆಗಳಿಗೆ ಅನುವಾದ :

मिथक का या मिथक संबंधी।

हमने आज जो फिल्म देखी वह मिथकीय चरित्र पर आधारित थी।
मिथकीय

ಅರ್ಥ : ಪೌರಾಣಿಕ ರಾಜ ವಂಶದ

ಉದಾಹರಣೆ : ಉಠ-ನೇಮಿ ಒಬ್ಬ ಪೌರಾಣಿಕ ರಾಜ.

ಸಮಾನಾರ್ಥಕ : ಪುರಾಣದ


ಇತರ ಭಾಷೆಗಳಿಗೆ ಅನುವಾದ :

अजमीढ़ राजा के वंश का।

दृढ़-नेमि एक आजमीढ़ राजा थे।
आजमीढ़

ಅರ್ಥ : ಪುರಾಣಕ್ಕೆ ಸಂಬಂಧಿಸಿದ ಅಥವಾ ಪುರಾಣದ

ಉದಾಹರಣೆ : ಅಜ್ಜಿ ನಮಗೆ ಪೌರಾಣಿಕ ಕಥೆಗಳನ್ನು ಹೇಳುತ್ತಾಳೆ.

ಸಮಾನಾರ್ಥಕ : ಪುರಾಣದ


ಇತರ ಭಾಷೆಗಳಿಗೆ ಅನುವಾದ :

पुराण संबंधी या पुराण का।

दादी हमें पौराणिक कथाएँ सुनाया करती थीं।
पुराणीय, पौराण, पौराणिक