ಅರ್ಥ : ಯಾವುದನ್ನು ಪೋಣಿಸಲಾಗಿದೆಯೋ
ಉದಾಹರಣೆ :
ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
ಸಮಾನಾರ್ಥಕ : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದಂತ, ಪೋಣಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪೋಣಿಸಿದ ಅಥವಾ ಜೋಡಿಸಿದ
ಉದಾಹರಣೆ :
ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
ಸಮಾನಾರ್ಥಕ : ಪೋಣಿಸಿದಂತ, ಪೋಣಿಸಿದಂತಹ
ಇತರ ಭಾಷೆಗಳಿಗೆ ಅನುವಾದ :