ಅರ್ಥ : ಧಾತು, ಮಣ್ಣು ಮೊದಲಾದವುಗಳಿಂದ ಮಾಡಿರುವಂತಹ ಒಂದು ಚಿಕ್ಕ ಬಟ್ಟಲುಪಾತ್ರೆ
ಉದಾಹರಣೆ :
ಬಟ್ಟಲು ಅವನ ಕೈಯಿಂದ ಜಾರಿ ಬಿದ್ದು ಹೊಡೆದು ಹೋಯಿತು.
ಸಮಾನಾರ್ಥಕ : ಬಟ್ಟಲು, ಸಣ್ಣಪಾತ್ರೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ
ಉದಾಹರಣೆ :
ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.
ಸಮಾನಾರ್ಥಕ : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಬೋಗಣಿ, ಮಣ್ಣಿನ ಬಟ್ಟಲು
ಇತರ ಭಾಷೆಗಳಿಗೆ ಅನುವಾದ :