ಅರ್ಥ : ಪೂರ್ತಿಯಾದ ಆಯುಷ್ಯನ್ನು ಹೊಂದಿರುವ
ಉದಾಹರಣೆ :
ಪೂರ್ಣಾಯುವಾದ ಅಜ್ಜ ನೆನ್ನೆ ಚಿರ ನಿದ್ರೆಗೆ ಜಾರಿದರು.
ಸಮಾನಾರ್ಥಕ : ಪೂರ್ಣಾಯು, ಪೂರ್ಣಾಯುವಾದ, ಪೂರ್ಣಾಯುವಾದಂತ, ಪೂರ್ಣಾಯುವಾದಂತಹ, ಪೂರ್ಣಾಯುಷಿಯಾದ, ಪೂರ್ಣಾಯುಷಿಯಾದಂತ, ಪೂರ್ಣಾಯುಷಿಯಾದಂತಹ
ಇತರ ಭಾಷೆಗಳಿಗೆ ಅನುವಾದ :