ಅರ್ಥ : ದೇವಾಲಯದ ದೇವರನ್ನು ಪೂಜೆಮಾಡುವುದಕ್ಕಾಗಿ ನಿಯೋಜಿಯವಾದ ವ್ಯಕ್ತಿ
ಉದಾಹರಣೆ :
ಶ್ಯಾಮನ ತಂದೆ ಈ ದೇವಾಲಯದ ಪೂಜಾರಿ ಅಥವಾ ಅರ್ಚಕರು.
ಸಮಾನಾರ್ಥಕ : ಅರ್ಚಕ, ಪೂಜಾರಿ, ಪೂಜಿಸುವವ
ಇತರ ಭಾಷೆಗಳಿಗೆ ಅನುವಾದ :
A person who performs religious duties and ceremonies in a non-Christian religion.
non-christian priest, priest