ಅರ್ಥ : ಪುಸ್ತುಕ ಪುಟದ ಒಂದು ಕಡೆಯ ಆಧಾರ ಅಥವಾ ಭಾಗ
ಉದಾಹರಣೆ :
ಈ ಪುಸ್ತಕದ ಪ್ರತ್ಯೇಕವಾದ ಪುಟವನ್ನು ನಾನು ಓದಿದ್ದೇನೆ.
ಸಮಾನಾರ್ಥಕ : ಪುಟ, ಪುಸ್ತಕದ ಪುಟ, ಪೇಜು, ಹಾಳೆ
ಇತರ ಭಾಷೆಗಳಿಗೆ ಅನುವಾದ :
One side of one leaf (of a book or magazine or newspaper or letter etc.) or the written or pictorial matter it contains.
page