ಅರ್ಥ : ಪ್ರಾಚೀನ ಕಾಲದ ಕಥೆ
ಉದಾಹರಣೆ :
ಪೌರಾಣಿಕ ಕಥೆಗಳು ಪ್ರಾಚೀನ ಕಾಲದ ಘಟನೆಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ.
ಸಮಾನಾರ್ಥಕ : ಪುರಾಣ ಕಥೆ, ಪುರಾಣ-ಕಥೆ, ಪುರಾತನ ಕಥೆ, ಪೌರಾಣಿಕ ಕಥೆ, ಪೌರಾಣಿಕ-ಕಥೆ
ಇತರ ಭಾಷೆಗಳಿಗೆ ಅನುವಾದ :
प्राचीन काल की कथा।
पुरा कथाएँ प्राचीन काल की घटनाओं पर प्रकाश डालती हैं।