ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರಾಣಶಾಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಆ ವಿದ್ಯೆಯಲ್ಲಿ ಪ್ರಾಚೀನ ಕಾಲ, ಮುಖ್ಯವಾಗಿ ಇತಿಹಾಸಕಪೂರ್ವದ ಕಾಲದ ವಸ್ತುಗಳ ಆಧಾರದ ಮೇಲೆ ಹಳೆಯ ಅಜ್ಞಾತತಿಳಿಯದ ಇತಿಹಾಸವನ್ನು ತಿಳಿದುಕೊಳ್ಳಬಹುದು

ಉದಾಹರಣೆ : ಸೀಮಾ ಪುರಾಣಶಾಸ್ತ್ರಪುರಾತತ್ವದ ವಿದ್ಯಾರ್ಥಿ.

ಸಮಾನಾರ್ಥಕ : ಪುರಾಣ ವಿಜ್ಞಾನ, ಪುರಾಣಕಾಲದ ವಿದ್ಯೆ, ಪುರಾತತ್ವ, ಪ್ರಾಚೀನ ವಿಜ್ಞಾನ, ಪ್ರಾಚೀನಕಾಲದ ವಿದ್ಯೆ, ಪ್ರಾಚೀನಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

वह विद्या जिसमें प्राचीन काल,मुख्यतः इतिहासपूर्व काल की वस्तुओं के आधार पर पुराने अज्ञात इतिहास का पता लगाया जाता है।

सीमा पुरातत्व की छात्रा है।
पुरातत्त्व, पुरातत्त्व विज्ञान, पुरातत्त्व शास्त्र, पुरातत्त्व-विज्ञान, पुरातत्त्व-शास्त्र, पुरातत्व, पुरातत्व विज्ञान, पुरातत्व शास्त्र, पुरातत्व-विज्ञान, पुरातत्व-शास्त्र, पुराविद्या, पुराशास्त्र, प्रत्न-विज्ञान, प्रत्नतत्व-विज्ञान

The branch of anthropology that studies prehistoric people and their cultures.

archaeology, archeology

ಅರ್ಥ : ಪೌರಾಣಿಕದ ಅಧ್ಯಯನ ಅಥವಾ ವಿದ್ಯೆ ಅಥವಾ ಶಾಸ್ತ್ರದಲ್ಲಿ ಅಂರ್ಗತವಾದ ಪೌರಾಣಿಕದ ಬಗ್ಗೆ ಅಧ್ಯಯನವನ್ನು ಮಾಡಲಾಗುತ್ತದೆ

ಉದಾಹರಣೆ : ಮನೋರಮ ಪೌರಾಣಿಕವನ್ನು ಚೆನ್ನಾಗಿ ತಿಳಿದಿದ್ದಾಳೆ.

ಸಮಾನಾರ್ಥಕ : ಪುರಾಣ ವಿದ್ಯೆ, ಪುರಾಣ ಶಾಸ್ತ್ರ, ಪುರಾಣ-ವಿದ್ಯೆ, ಪುರಾಣ-ಶಾಸ್ತ್ರ, ಪುರಾಣವಿದ್ಯೆ, ಪೌರಾಣಿ ಶಾಸ್ತ್ರ, ಪೌರಾಣಿಕ, ಪೌರಾಣಿಕ ವಿದ್ಯೆ, ಪೌರಾಣಿಕ-ವಿದ್ಯೆ, ಪೌರಾಣಿಕ-ಶಾಸ್ತ್ರ, ಪೌರಾಣಿಕವಿದ್ಯೆ, ಪೌರಾಣಿಕಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

मिथकों का अध्ययन या वह विद्या या शास्त्र जिसके अंतर्गत मिथकों का अध्ययन किया जाता है।

मनोरमा पौराणिकी की अच्छी ज्ञाता है।
पुराण विद्या, पुराणविद्या, पौराणिकी, मिथक विद्या, मिथक शास्त्र, मिथकविद्या, मिथकशास्त्र

The study of myths.

mythology