ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರಾಣದ ಪದದ ಅರ್ಥ ಮತ್ತು ಉದಾಹರಣೆಗಳು.

ಪುರಾಣದ   ಗುಣವಾಚಕ

ಅರ್ಥ : ಪುರಾಣಕ್ಕೆ ಅಥವಾ ಪುರಾಣಿಕನಿಗೆ ಸಂಬಂಧಿಸಿದ

ಉದಾಹರಣೆ : ನಾವು ಇಂದು ನೋಡಿದ ಸಿನಿಮಾ ಪುರಾಣದ ಚರಿತ್ರೆಗೆ ಆಧಾರವಾದಂತಹದ್ದು.

ಸಮಾನಾರ್ಥಕ : ಪುರಾಣಗಳ, ಪೌರಾಣಿಕ


ಇತರ ಭಾಷೆಗಳಿಗೆ ಅನುವಾದ :

मिथक का या मिथक संबंधी।

हमने आज जो फिल्म देखी वह मिथकीय चरित्र पर आधारित थी।
मिथकीय

ಅರ್ಥ : ಪೌರಾಣಿಕ ರಾಜ ವಂಶದ

ಉದಾಹರಣೆ : ಉಠ-ನೇಮಿ ಒಬ್ಬ ಪೌರಾಣಿಕ ರಾಜ.

ಸಮಾನಾರ್ಥಕ : ಪೌರಾಣಿಕ


ಇತರ ಭಾಷೆಗಳಿಗೆ ಅನುವಾದ :

अजमीढ़ राजा के वंश का।

दृढ़-नेमि एक आजमीढ़ राजा थे।
आजमीढ़

ಅರ್ಥ : ಪುರಾಣಕ್ಕೆ ಸಂಬಂಧಿಸಿದ ಅಥವಾ ಪುರಾಣದ

ಉದಾಹರಣೆ : ಅಜ್ಜಿ ನಮಗೆ ಪೌರಾಣಿಕ ಕಥೆಗಳನ್ನು ಹೇಳುತ್ತಾಳೆ.

ಸಮಾನಾರ್ಥಕ : ಪೌರಾಣಿಕ


ಇತರ ಭಾಷೆಗಳಿಗೆ ಅನುವಾದ :

पुराण संबंधी या पुराण का।

दादी हमें पौराणिक कथाएँ सुनाया करती थीं।
पुराणीय, पौराण, पौराणिक