ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುನುಗು ಬೆಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ಪ್ರಕಾರದ ಕಾಡು ಬೆಕ್ಕು ಅದರ ಅಂಡಕೋಶದಿಂದ ಒಂದು ಪ್ರಕಾರದ ಸುಗಂಧಿತವಾದ ದ್ರವ ಪದಾರ್ಥ ಹೊರಬರುತ್ತದೆ

ಉದಾಹರಣೆ : ಪುನುಗುಬೆಕ್ಕು ಅಂಡಕೋಶದಿಂದ ಹೊರಬರುವ ಸುಂಗಂಧಬರಿತವಾದ ದ್ರವ ಪದಾರ್ಥವನ್ನು ಪಾರಸಿಯಲ್ಲಿ ಒಂದು ತರದ ಕಸ್ತೂರಿ ಎಂದು ಕರೆಯುತ್ತಾರೆ.

ಸಮಾನಾರ್ಥಕ : ಪುನುಗು-ಬೆಕ್ಕು, ಪುನುಗುಬೆಕ್ಕು


ಇತರ ಭಾಷೆಗಳಿಗೆ ಅನುವಾದ :

एक प्रकार का जंगली बिल्ला जिसके अंडकोष से एक प्रकार का सुगन्धित तरल पदार्थ निकलता है।

गंधबिलाव के अंडकोष से निकलने वाले सुगन्धित तरल पदार्थ को फ़ारसी में जुबाद कहते हैं।
खटास, गंध मार्जार, गंध-बिलाव, गंधबिलाव, गंधमार्जर, गंधमार्जार, पूति, पूतिकेशर, मालजातक, मुश्क बिलाव, मुश्कबिलाव, मृगचेटक, लकाटी, शालि

Cat-like mammal typically secreting musk used in perfumes.

civet, civet cat

ಅರ್ಥ : ಹುಲಿ, ಚಿರತೆಯ ಜಾತಿಗೆ ಸೇರಿದ ಚಿಕ್ಕ ಪ್ರಾಣಿಯನ್ನು ಮನೆಗಳಲ್ಲಿ ಸಾಕಲಾಗುತ್ತದೆ

ಉದಾಹರಣೆ : ಬೆಕ್ಕು ಓಡಿಹೋಗಿ ಇಲಿಯನ್ನು ಹಿಡಿಯಿತು.

ಸಮಾನಾರ್ಥಕ : ಬೆಕ್ಕು, ಮಾರ್ಜಾಲ


ಇತರ ಭಾಷೆಗಳಿಗೆ ಅನುವಾದ :

शेर, चीते आदि की जाति का परंतु उनसे छोटा एक पशु जो प्रायः घरों में रहता है और पाला जाता है।

बिल्ली ने दौड़कर चूहे को पकड़ लिया।
त्रिशंकु, नकतंचर, नक्तञ्चर, पूतिका, बिड़ालिका, बिलाई, बिलारी, बिलैया, बिल्ली, मँजार, मार्जारी, मार्जारीय, मार्जालीय, मेनाद, विराल, विषदंत, विषदंश, विषदन्त, वृषाहार, व्याघ्रमुख, शाला-वृक, शालावृक, ह्रीकु