ಅರ್ಥ : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
ಉದಾಹರಣೆ :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
ಸಮಾನಾರ್ಥಕ : ಮತ್ತೆ ಹೇಳು, ಮತ್ತೊಮ್ಮೆ ಹೇಳು
ಇತರ ಭಾಷೆಗಳಿಗೆ ಅನುವಾದ :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।ಅರ್ಥ : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
ಉದಾಹರಣೆ :
ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
ಸಮಾನಾರ್ಥಕ : ಮತ್ತೊಮ್ಮೆ ಹೇಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎರಡು ಸಲ ಹೇಳುವ ಕ್ರಿಯೆ
ಉದಾಹರಣೆ :
ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
ಸಮಾನಾರ್ಥಕ : ಪುನಃ ಹೇಳು, ಮತ್ತೊಮ್ಮೆ ಹೇಳು
ಇತರ ಭಾಷೆಗಳಿಗೆ ಅನುವಾದ :
दो परतों का करना।
उसने किताब का पन्ना दोहराया।