ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶಿವನಿಗೆ-ಸಂಬಂಧಿಸಿದ ಅಥವಾ ಶಿವನ
ಉದಾಹರಣೆ : ಒಬ್ಬ ಶಿವಭಕ್ತ ಶೈವ ಮತದ ಬಗ್ಗೆ ಒಂದು ಪುಸ್ತಕವನ್ನು ಬರೆಯುತ್ತಿದ್ದಾನೆ.
ಸಮಾನಾರ್ಥಕ : ಪಾಶುಪತದ, ಪಾಶುಪತದಂತ, ಪಾಶುಪತದಂತಹ, ಶೈವ, ಶೈವದ, ಶೈವದಂತ, ಶೈವದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
शिव-संबंधी या शिव का।
ಅರ್ಥ : ಪಶುಪತಿಯ ಅಥವಾ ಪಶುಪತಿಗೆ ಸಂಬಂಧಿಸಿದ
ಉದಾಹರಣೆ : ಪಾಶುಪತ ಸಮಸ್ಯೆಗಳಿಗೆ ಹೆದರಿ ಪಸುಪತಿಯು ಎಲ್ಲಾ ಪಶುಗಳನ್ನು ಮಾರಿಬಿಟ್ಟನು.
ಸಮಾನಾರ್ಥಕ : ಪಶುಪತಿಯ
पशुपति का या पशुपति संबंधी।
ಸ್ಥಾಪನೆ