ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾತಾಳ-ಲೋಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಾತಾಳ-ಲೋಕ   ನಾಮಪದ

ಅರ್ಥ : ಪುರಾಣದ ಅನುಸಾರ ಪೃಥ್ವಿಯ ಕೆಳಗೆ ಏಳು ಲೋಕದಲ್ಲಿ ತುಂಬಾ ಕೆಳಗಿರುವ ಏಳನೇ ಲೋಕ

ಉದಾಹರಣೆ : ಪಾತಾಳ ಲೋಕ ನಾಗ, ಹಾವುಗಳ ನಿವಾಸ ಎಂದು ನಂಬಲಾಗುತ್ತದೆ.

ಸಮಾನಾರ್ಥಕ : ನಾಗ ಲೋಕ, ನಾಗ-ಲೋಕ, ನಾಗಲೋಕ, ಪಾತಾಳ, ಪಾತಾಳ ಲೋಕ, ಪಾತಾಳಲೋಕ


ಇತರ ಭಾಷೆಗಳಿಗೆ ಅನುವಾದ :

पुराणानुसार पृथ्वी के नीचे के सात लोकों में से सबसे नीचे का या सातवाँ लोक।

ऐसा माना जाता है कि नागों का पाताल में निवास है।
अधोभुवन, अधोलोक, नागलोक, पाताल, पाताललोक

ಅರ್ಥ : ಕದ್ರೃವಿನಿಂದ ಉಪ್ತನ್ನವಾದ ಕಶ್ಯಪನ ವಂಶಸ್ತರು ಅವರ ನಿವಾಸ ಪಾತಾಳದಲ್ಲಿ ಎಂದು ನಂಬಲಾಗುತ್ತದೆ ಮತ್ತು ಅವರು ಹಾವಿನ ರೂಪಾದಾರಿಗಳಾಗಿರುತ್ತಾರೆ

ಉದಾಹರಣೆ : ಸರ್ಪಗಳಲ್ಲಿ ಎಂಟು ಕುಲ ಎಂದು ನಂಬಲಾಗುತ್ತದೆ.

ಸಮಾನಾರ್ಥಕ : ನಾಗ-ಲೋಕ, ನಾಗಲೋಕ, ಪಾತಾಳಲೋಕ, ಸರ್ಪ, ಸರ್ಪ-ಲೋಕ, ಸರ್ಪಲೋಕ


ಇತರ ಭಾಷೆಗಳಿಗೆ ಅನುವಾದ :

कद्रु से उत्पन्न कश्यप के वंशज जिनका निवास पाताल में माना गया है और जो साँप जैसे होते हैं।

नागों के आठ कुल माने गए हैं।
कद्रुज, कद्रुसुत, नाग, पातालौका, भुजंग, भुजंगम

An imaginary being of myth or fable.

mythical being