ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಕೀಟು ಪದದ ಅರ್ಥ ಮತ್ತು ಉದಾಹರಣೆಗಳು.

ಪಾಕೀಟು   ನಾಮಪದ

ಅರ್ಥ : ಹಾಳೆಯಲ್ಲಿ ಮಾಡಿದ ಚೌಕಾಕಾರದ ಮನೆ ಅಥವಾ ಡಬ್ಬದ ಒಳಗೆ ಪತ್ರ ಮುಂತಾದವುಗಳನ್ನು ಹಾಕುತ್ತಾರೆ

ಉದಾಹರಣೆ : ತಂದೆ ಕಳುಹಿಸಿದ ಪಾಕೀಟನ್ನು ನೋಡಿ ಅವನು ತುಂಬಾ ಸಂತೋಷಗೊಂಡನು.


ಇತರ ಭಾಷೆಗಳಿಗೆ ಅನುವಾದ :

कागज का वह चौकोर घर या पुट जिसके अंदर चिट्ठियाँ आदि रखी जाती हैं।

पिताजी द्वारा भेजा हुआ लिफाफा पाकर वह बहुत प्रसन्न हुआ।
लिफ़ाफ़ा, लिफाफा

ಅರ್ಥ : ಚೀಟಿ ಅಥವಾ ಪತ್ರ ಪಾಕೀಟಿನಲ್ಲಿ ಹಾಕಿ ಇಡಲಾಗಿದೆ

ಉದಾಹರಣೆ : ಸರ್ಕಾರಿ ಆಸ್ಪತ್ರೆಯಿಂದ ನಿಮಗೆ ಒಂದು ಅಂಚೆಲಕೋಟೆ ಬಂದಿದೆ.

ಸಮಾನಾರ್ಥಕ : ಅಂಚೆಲಕೋಟೆ, ಕಾಗದದ ಚೀಲ