ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಕೀಜು-ಚರಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ

ಉದಾಹರಣೆ : ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.

ಸಮಾನಾರ್ಥಕ : ಗಟಾರ, ಮೋರಿ


ಇತರ ಭಾಷೆಗಳಿಗೆ ಅನುವಾದ :

वह नाली जिसमें गंदा पानी बहता है।

घरों के नाबदानों का पानी गली में इकट्ठा होने से तमाम तरह की बीमारियाँ उत्पन्न होती हैं।
नरदमा, नरदवाँ, नरदा, नाबदान, नाली, पंडोहा, पनाली

A waste pipe that carries away sewage or surface water.

cloaca, sewer, sewerage