ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಳಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪಳಗಿಸು   ಕ್ರಿಯಾಪದ

ಅರ್ಥ : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ

ಉದಾಹರಣೆ : ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.

ಸಮಾನಾರ್ಥಕ : ಅಭ್ಯಾಸ ಮಾಡು


ಇತರ ಭಾಷೆಗಳಿಗೆ ಅನುವಾದ :

बार-बार करके हाथ को किसी कार्य में अभ्यस्त करना।

पिता के साथ काम कर-करके उसने अपना हाथ भी बैठा लिया है।
अभ्यस्त करना, जमाना, बिठाना, बैठाना

ಅರ್ಥ : ವಿಶೇಷವಾಗಿ ಪರಿಣಿತಿ ಕೊಟ್ಟು ತಯಾರುಮಾಡುವ ಕ್ರಿಯೆ

ಉದಾಹರಣೆ : ಈ ನಾಯಿಗೆ ಪೋಲೀಸರಿಂದ ತರಬೇತಿ ಕೊಡಲಾಗಿದೆ.

ಸಮಾನಾರ್ಥಕ : ತರಬೇತಿ ಕೊಡು


ಇತರ ಭಾಷೆಗಳಿಗೆ ಅನುವಾದ :

विशेष रूप से सिखाकर तैयार करना।

इस कुत्ते को पुलिस द्वारा प्रशिक्षित किया गया है।
प्रशिक्षण देना, प्रशिक्षित करना, योग्य बनाना

Create by training and teaching.

The old master is training world-class violinists.
We develop the leaders for the future.
develop, educate, prepare, train