ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರ್ಯಾಯ ಪದದ ಅರ್ಥ ಮತ್ತು ಉದಾಹರಣೆಗಳು.

ಪರ್ಯಾಯ   ನಾಮಪದ

ಅರ್ಥ : ಕ್ರಿಕೆಟ್, ಪುಟ್ ಬಾಲ್ ಬೇಸ್ ಬಾಲ್ ಮುಂತಾದ ಅಟಗಳಲ್ಲಿ ಆಟ ಆಡುವಾಗ ಆಟಗಾರ(ಪೆಟ್ಟು , ಉಳುಕು ಮುಂತಾದವುಗಳು ಆದಾಗ) ಹೊರ ಹೋಗುತ್ತಾನೆ

ಉದಾಹರಣೆ : ನಮ್ಮ ತಂಡದಲ್ಲಿ ಇಬ್ಬರು ಪರ್ಯಾಯ ಆಟಗಾರರು ಇದ್ದಾರೆ.

ಸಮಾನಾರ್ಥಕ : ಪರ್ಯಾಯ ಆಟಗಾರ, ಪರ್ಯಾಯ-ಆಟಗಾರ


ಇತರ ಭಾಷೆಗಳಿಗೆ ಅನುವಾದ :

वह खिलाड़ी जो तब खेलता है जब कोई खेलता हुआ खिलाड़ी किसी कारणवश ( जैसे कि चोट,मोच आदि) खेल से बाहर हो जाता है।

हमारे दल में दो पिट्ठू हैं।
अतिरिक्त खिलाड़ी, पिट्ठू

An athlete who plays only when a starter on the team is replaced.

reserve, second-stringer, substitute

ಪರ್ಯಾಯ   ಗುಣವಾಚಕ

ಅರ್ಥ : ಯಾರೋ ಒಬ್ಬರು ಇಲ್ಲದೇ ಇರುವಾಗ ಅವರ ಸ್ಥಾನಕ್ಕೆ ಬರುವವ ಅಥವಾ ಮತ್ತೊಬ್ಬರ ಜಾಗಕ್ಕೆ ಬರುವ

ಉದಾಹರಣೆ : ಬದಲಿ ಆಟಗಾರನಿಗೂ ಏಟು ಬಿದ್ದಿದೆ.

ಸಮಾನಾರ್ಥಕ : ಪರ್ಯಾಯವಾದ, ಪರ್ಯಾಯವಾದಂತ, ಪರ್ಯಾಯವಾದಂತಹ, ಬದಲಿ, ಬದಲಿಗೆ ಬಂದ, ಬದಲಿಗೆ ಬಂದಂತ, ಬದಲಿಗೆ ಬಂದಂತಹ, ಬದಲಿಯಾದ, ಬದಲಿಯಾದಂತ, ಬದಲಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

किसी के न रहने पर उसकी जगह पर आनेवाला या किसी की जगह लेनेवाला।

स्थानापन्न खिलाड़ी को भी चोट लग गई है।
स्थानापन्न

ಅರ್ಥ : ಸಮಾನ ಅರ್ಥವನ್ನು ಹೊಂದಿರುವ

ಉದಾಹರಣೆ : ಕಮಲ ಎಂಬ ಪದಕ್ಕೆ ನಾಲು ಸಮಾನಾರ್ಥಕ ಪದ ಬರೆಯಿರಿ.

ಸಮಾನಾರ್ಥಕ : ಪರ್ಯಾಯವಾಚಕ, ಸಮಾನಾರ್ಥಕ


ಇತರ ಭಾಷೆಗಳಿಗೆ ಅನುವಾದ :

समान अर्थ रखनेवाला।

कमल के चार पर्यायवाची शब्द लिखो।
पर्याय, पर्यायवाचक, पर्यायवाची, समानार्थक, समानार्थी

(of words) meaning the same or nearly the same.

synonymous